¡Sorpréndeme!

India - China ಬಾರ್ಡರ್‌ನಲ್ಲಿ ಮತ್ತೆ ಸದ್ದು | Oneindia Kannada

2021-05-20 7,268 Dailymotion

ಕಳೆದ 2020ರಲ್ಲಿ ಭಾರತ ಚೀನಾ ಸೇನೆಗಳ ನಡುವಿನ ಸಂಘರ್ಷಕ್ಕೆ ಕಾರಣವಾದ ಪ್ರದೇಶದಲ್ಲೇ ಇದೀಗ ಮತ್ತೊಮ್ಮೆ ಚೀನಾದ ಸೇನಾಪಡೆ ಲಗ್ಗೆ ಇಟ್ಟಿದೆ. ಲಡಾಖ್ ಪ್ರದೇಶದ ಬಳಿಯಿರುವ ಚೀನಾ ಯೋಧರ ತರಬೇತಿ ಶಿಬಿರದಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರು ಕಂಡು ಬಂದಿರುವುದನ್ನು ಭಾರತ ಗಮನಿಸಿದೆ.

Chinese Soldiers Deployed In Large Numbers Along Ladakh Front, Indian Forces Takes Note